ಅಳ್ನಾವರ್ ಬ್ಲಾಕ್ ಕಾಂಗ್ರೆಸ್ ಗ್ರೂಪ್ ನಲ್ಲಿ ಮಹಿಳೆಯ ಅಶ್ಲೀಲ ಫೋಟೊ ಶೆರ್ ಮಾಡಿದ ಭೂಪ…!

ಧಾರವಾಡದಲ್ಲಿ ಭೂಪನೊಬ್ಬ ಮಹಿಳೆಯ ಅಶ್ಲೀಲ ಫೋಟೊ ಶೆರ್ ಮಾಡಿದ್ದಾನೆ.

ಅಳ್ನಾವರ್ ಬ್ಲಾಕ್ ಕಾಂಗ್ರೆಸ್ ಗ್ರೂಪ್ ನಲ್ಲಿ ಅಶ್ಲೀಲ್ ಫೋಟೊ ಶೇರ್ ಮಾಡಿದ ಗುತ್ತಿಗೆದಾರ. ಮಹಿಳೆಯೊಬ್ಬಳ ಜೊತೆ ವಿಡಿಯೋ ಕಾಲ್ ನಲ್ಲಿ ಅಶ್ಲೀಲವಾಗಿ ನಡೆದುಕೊಂಡು ಸ್ಕ್ರೀನ್ ಶಾಟ್ ಕಳಿಸಿದ್ದಾನೆ.

ಮಾಜಿ ಸಚಿವ ಸಂತೋಷ ಲಾಡ್ ಬೆಂಬಲಿಗ ಮತ್ತು ಗುತ್ತಿಗೆದಾರ ಧನರಾಜ ಬಡಿಗೇರ ಎನ್ನುವ ವ್ಯಕ್ತಿ ಧಾರವಾಡ ಜಿಲ್ಲೆಯ ಅಳ್ನಾವರ್ ಬ್ಲಾಕ್ ಕಾಂಗ್ರೆಸ್ ಗ್ರೂಪ್ ನಲ್ಲಿ ಸ್ಕ್ರೀನ್ ಶಾಟ್ ಶೇರ ಮಾಡಿದ್ದಾನೆ. ವಿಡಿಯೋ ಕಾಲ್ ನಲ್ಲಿ ಮಹಿಳೆ ಬಟ್ಟೆ ಬಿಚ್ಚಿದಾಗ ಸ್ಕ್ರಿನ್ ಶಾಟ್ ತೆಗೆದು ಗ್ರೂಪ್ ನಲ್ಲಿ ಶೆರ್ ಮಾಡಿದ್ದಾನೆ. ಶೇರ್ ಮಾಡಿದ್ದ ನಂತರ ಗ್ರೂಪ್ ನ ಎಲ್ಲಾ ಸದಸ್ಯರನ್ನು ರಿಮೂವ್ ಮಾಡಿ ಗ್ರೂಪ್ ಡಿಲಿಟ್ ಮಾಡಿದ್ದಾನೆ.

ಮಾಜಿ ಸಚಿವ ಸಂತೋಷ್ ಲಾಡ್ ಬೆಂಬಲಿಗನಿಂದ ಈ ಕೃತ್ಯ ಎಸಗಲಾಗಿದ್ದು, ಸದ್ಯ ಈ ಪೋಟೊಗಳು ಪುಲ್ ವೈರಲ್ ಆಗಿವೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.