ಕೊಲೆಗೈದು ಪರಾರಿಯಾಗಿದ್ದ ಮೆಂಟಲ್ ಮಂಜನ ಕಾಲಿಗೆ ಬಿತ್ತು ಗುಂಡೇಟು

ಬೆಂಗಳೂರು / ಆನೇಕಲ್ :  ಕೊಲೆ ಆರೋಪಿಯನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಆರೋಪಿ ಹಲ್ಲೆಗೆ ಯತ್ನಿಸಿದ್ದರಿಂದ ಆರೋಪಿ ಕಾಲಿಗೆ ಗುಂಡು ಹಾರಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಸಕಲವಾರ ರಸ್ತೆಯ ಟುಲಿಪ್ಸ್ ರೆಸಾರ್ಟ್ ಬಳಿ ಘಟನೆ ನಡೆದಿದೆ. ನಿನ್ನೆ ಹಾಡು- ಹಗಲೇ ಆನೇಕಲ್ ತಾಲೂಕಿನ ಬೊಮ್ಮಸಂದ್ರಕ್ಕೆ ಸಮೀಪದ ತಿರುಮಲ ಪೆಟ್ರೋಲ್ ಬಂಕ್ ಬಳಿ ಚಿಂತಲ ಮಡಿವಾಳ ನಿವಾಸಿ ಮುನಿರಾಜು (೨೬) ನನ್ನು ಅದೇ ಗ್ರಾಮದ ನಿವಾಸಿ ಮಂಜುನಾಥ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ.

ಇಂದು ಮುಂಜಾನೆ ಪೊಲೀಸರು ಖಚಿತ ಮಾಹಿತಿಮೇರೆಗೆ ಮಂಜುನಾಥ ಅಲಿಯಾಸ್ ಮೆಂಟಲ್ ಮಂಜ ಟುಲಿಪ್ಸ್ ರೆಸಾರ್ಟ್ ಮಾರ್ಗವಾಗಿ ಬೈಕ್ ನಲ್ಲಿ ಬರುವ ವಿಚಾರ ತಿಳಿದು ಕಾಯುವಾಗ ಮಂಜ ಬೈಕ್ ನಲ್ಲಿ ಬಂದ ಪೊಲೀಸರು ಅಡ್ಡಗಟ್ಟಿ ಬಂಧಿಸಲು ಯತ್ನಿಸಿದಾಗ ಮಂಜ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಡಿವೈಎಸ್ ಪಿ ಉಮೇಶ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗಲು ಸೂಚಿಸಿದರು, ಮತ್ತೆ ಹಲ್ಲೆಗೆ ಮುಂದಾದಾಗ ಮತ್ತೊಂದು ಸುತ್ತು ಗುಂಡಿನ ದಾಳಿಯಲ್ಲಿ ಆರೋಪಿ ಮಂಜನ ಬಲಗಾಲಿಗೆ ಗುಂಡು ಹೊಕ್ಕಿದೆ, ಇದೀಗ ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಒಂದೇ ತಿಂಗಳ‌ ಅವಧಿಯಲ್ಲಿ‌ ಪೊಲೀಸರಿಂದ ನಡೆದ ಎರಡನೇ ಶೂಟೌಟ್ ಇದಾಗಿದೆ.
ಇದೇ 1ನೇ ತಾರೀಖು ಚಂದಾಪುರದ ಬಿಜೆಪಿಯ ಮುಖಂಡ ಹರೀಶ್ ನನ್ನು ಕೊಲೆ ಮಾಡಿದ್ದ ರಾಜ ಅಲಿಯಾಸ್ ರಾಜೇಶ್ ನನ್ನು ಶೂಟೌಟ್ ಮಾಡಿದ್ದ ಪೊಲೀಸರು ಇದೀಗ ಇಂದು ಮತ್ತೊಂದು ಪ್ರಕರಣ ಕೊಲೆ ಆರೋಪಿ ಮಂಜ ಅಲಿಯಾಸ್ ಮೆಂಟಲ್ ಮಂಜುನಾಥನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

4 thoughts on “ಕೊಲೆಗೈದು ಪರಾರಿಯಾಗಿದ್ದ ಮೆಂಟಲ್ ಮಂಜನ ಕಾಲಿಗೆ ಬಿತ್ತು ಗುಂಡೇಟು

 • ಅಕ್ಟೋಬರ್ 18, 2017 at 12:36 ಅಪರಾಹ್ನ
  Permalink

  I don’t want to tell you how to run your blog, but suppose you added a headline to possibly grab people’s attention? I mean BLOG_TITLE is kinda vanilla. You might glance at Yahoo’s front page and note how they create post headlines to grab viewers to open the links. You might add a related video or a picture or two to get people excited about everything’ve written. Just my opinion, it might bring your blog a little bit more interesting.

  Reply
 • ಅಕ್ಟೋಬರ್ 20, 2017 at 9:06 ಅಪರಾಹ್ನ
  Permalink

  Heya just wanted to give you a quick heads up and let you know a few
  of the images aren’t loading correctly. I’m not sure why but
  I think its a linking issue. I’ve tried it in two different internet browsers and both show the same outcome.

  Reply
 • ಅಕ್ಟೋಬರ್ 20, 2017 at 9:24 ಅಪರಾಹ್ನ
  Permalink

  Excellent goods from you, man. I’ve take into accout your stuff previous to and you are simply too great. I actually like what you’ve acquired here, really like what you’re saying and the way through which you say it. You are making it entertaining and you continue to take care of to stay it wise. I cant wait to learn far more from you. This is actually a tremendous website.

  Reply

ನಿಮ್ಮದೊಂದು ಉತ್ತರ

ನಿಮ್ಮ ಇ-ಮೇಲ್ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

Social Media Auto Publish Powered By : XYZScripts.com