ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಎಡಿಜಿಪಿ ಅಲೋಕ್ ಮೋಹನ್ ಭೇಟಿ!

ಗದಗ ಜಿಲ್ಲೆ ಲಕ್ಷ್ಮೇಶ್ವರ ಠಾಣೆ ಲಾಕಪ್ ಡೆತ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ಪಟ್ಟಣಕ್ಕೆ ಸೋಮವಾರ ಎಡಿಜಿಪಿ ಅಲೋಕ್ ಮೋಹನ್ ಭೇಟಿ ಪರಿಶೀಲನೆ ನಡೆಸಿದರು.

ಶನಿವಾರ ದುಷ್ಕರ್ಮಿಗಳು ಪೊಲೀಸ್ ಠಾಣೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದ ಪರಿಣಾಮ ಸ್ಥಳಕ್ಕೆ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಕೃತ್ಯ ನಡೆಯಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ದುಷ್ಕೃತ್ಯದ ಹಿಂದೆ ಇರೋ ಕಾಣದ ಕೈಗಳು ಬಗ್ಗೆ ತನಿಖೆ ನಡೆಸಲಾಗ್ತಿದೆ. ಪಿ ಎಸ್ ಐ ಲಂಚ ಬಾಕತನದ ಬಗ್ಗೆಯೂ ತನಿಖೆ ನಡೆಸಲಾಗುತ್ತೆ. ತನಿಖೆಯಿಂದ ಪಿಎಸ್ ಐ ದೇವಾನಂದ್ ಪಾತ್ರದ ಬಗ್ಗೆ ಸತ್ಯಾಂಶ ಹೊರಬರಲಿದೆ ಎಂದು ತಿಳಿಸಿದರು.

ಪೊಲೀಸ್ ಅಧಿಕಾರಿಗಳ ಲಂಚ ಬಾಕತನ ಸಿಐಡಿ ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ. ದುಷ್ಕೃತ್ಯ ಎಸಗಿದ 28 ಜನರನ್ನು ಈಗಾಗಲೇ ಬಂಧಿಸಲಾಗಿದೆ. ವಿಡಿಯೋ ಪುಟೇಜ್ ಆಧರಿಸಿ ಇನ್ನು ಕೆಲವರನ್ನು ಬಂಧಿಸ ಲಾಗುತ್ತದೆ ಎಂದು ತಿಳಿಸಿದ ಅವರು ಶೀಘ್ರ ದಲ್ಲಿಯೇ ಪೊಲೀಸ್ ಠಾಣೆ ದುರಸ್ತಿ ಕಾರ್ಯ ನಡೆದಿದೆ.

4 thoughts on “ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಎಡಿಜಿಪಿ ಅಲೋಕ್ ಮೋಹನ್ ಭೇಟಿ!

 • ಅಕ್ಟೋಬರ್ 18, 2017 at 1:29 ಅಪರಾಹ್ನ
  Permalink

  Fantastic website you have here but I was curious about if you knew of any user discussion forums that cover the same topics discussed in this article? I’d really like to be a part of group where I can get feed-back from other experienced people that share the same interest. If you have any recommendations, please let me know. Many thanks!|

  Reply
 • ಅಕ್ಟೋಬರ್ 18, 2017 at 3:12 ಅಪರಾಹ್ನ
  Permalink

  I am actually thankful to the owner of this web site who has shared this impressive paragraph at at this place.|

  Reply
 • ಅಕ್ಟೋಬರ್ 20, 2017 at 7:12 ಅಪರಾಹ್ನ
  Permalink

  Howdy! This post could not be written any better! Reading through this post reminds me of my good old room mate! He always kept chatting about this. I will forward this page to him. Fairly certain he will have a good read. Thanks for sharing!|

  Reply

ನಿಮ್ಮದೊಂದು ಉತ್ತರ

ನಿಮ್ಮ ಇ-ಮೇಲ್ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

Social Media Auto Publish Powered By : XYZScripts.com